Dhruva sarja released Ayogya movie audio songs. Neenasam satish and Rachitha ram have acted in the movie. <br /> <br /> <br />ನೀನಾಸಂ ಸತೀಶ್ ಹಾಗೂ ರಚಿತ ರಾಮ್ ಅಭಿನಯದ ಅಯೋಗ್ಯ ಸಿನಿಮಾದ ಹಾಡುಗಳನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಮೂರು ಖುಷಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ಮಾಪಕ ಚಂದ್ರಶೇಖರ್.